ತೀರ ಬರ ಗರತಿ ಅಂದ್ರೆ ” ಗಂಡ ” ನಿಗೆ ಹೋಗಿ “ಅಪ್ಪ” ಅಂದಿದ್ದಳಂತೆ …ಹಾಗಾಯಿತು ನನ್ನ ದೇಶದ ಕತೆ .

ಮತ್ತೊಮ್ಮೆ ಮುಂಬೈ ಬಾಂಬಿಗೆ ಬಲಿಯಾಗಿದೆ.
ಕಸಬ್ ನನ್ನ ಸಾಕಿದ್ದಕ್ಕೆ …
ಪ್ರೀತಿ,ಸಹನೆ ತೋರಿದ್ದಕ್ಕೆ …
ಹೆಚ್ಚಾಗಿ
ತಾಯ್ ಗಂಡರನ್ನ ಆರಿಸಿ ಕಳಿಸಿದಕ್ಕೆ..
ಸೂಳೆ ಮಕ್ಕಳ.. ಏನ್ ಮಾಡಬೇಕೆಂದು ಕೊಂಡಿದ್ದಿರಿ ನಮ್ಮನ್ನ ?ಅಂತ ಕೇಳುವವರು ಇಲ್ಲದ್ದಕ್ಕೆ.

 

ಗಟ್ಟಿ ನಿರ್ಧಾರ ತಗೊಳ್ಳಿ …
ದೇಶದ್ರೋಹಿಗಳು ಯಾರೇ ಆದರೂ ನಿರ್ನಾಮ ಮಾಡಿ ..

ಆಳುವವರ ಅಲಕ್ಷೆ..ಅರಿಸಿದವರ ಸಾವು ..

About siddudevaramani

i am practical all season.. kidding..making friends..writing poems..morever i am human being

Posted on ಜುಲೈ 14, 2011, in ನಿಮ್ಮೊಡನೆ, Uncategorized. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: